Oil marketing companies are looking to wind down discounts on fuel purchased via electronic means, three people aware of the plans said, more than a month after they trimmed such discounts for fleet customers using loyalty programmes.<br />ಪೆಟ್ರೋಲ್ ಬಂಕ್ ಗಳಲ್ಲಿರುವ ಡಿಜಿಟಲ್ ಪೇಮೆಂಟ್ ಮೇಲೆ ನೀಡುತ್ತಿದ್ದ ರಿಯಾಯಿತಿಯನ್ನು ನಿಲ್ಲಿಸಲು ತೈಲ ಕಂಪನಿಗಳು ಮುಂದಾಗಿವೆ. ನೋಟು ಅಪನಗದೀಕರಣ ವೇಳೆ ನಗದು ಬಿಕ್ಕಟ್ಟು ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಕ್ಯಾಶ್‌ಬ್ಯಾಕ್ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು.